Tuesday, July 20, 2010

ಸೂರ್ಯ ಬಿಂಬ.....!.






ಮುಂಜಾನೆಯ ಮಬ್ಬಿನಲಿ
ಮಂಜು ಹನಿಯ ತೇರಿನಲಿ
ಮಲ್ಲಿಗೆ ಮೊಗ್ಗಿನ ಪರಿಮಳದಲಿ
ನೇತ್ರಾವತಿ ನದಿಯ ತೀರದಲಿ
ಮಲೆನಾಡ ಸಿರಿಯ ಹಸಿರೊಳಗಿಂದ
ಬೆಳಕಾಗಿ ಬಂದೇ.....
ನೀ ಸೂರ್ಯ ಬಿಂಬ.....!.

                                      ವಸಂತ್

10 comments:

ಮನದಾಳದಿಂದ............ said...

ವಸಂತ್............
ಚಂದದ ಚಿತ್ರ...........
ಅಷ್ಟೇ ಮುದ್ದಾದ ಕವನ
supper

Dr.D.T.K.Murthy. said...

ವಸಂತ್;ಸೂಪರ್ ಕವನ!ಬರೆಯುವ ಶೈಲಿಯಲ್ಲೂ ಸಾಕಷ್ಟು ಬದಲಾವಣೆ ಕಾಣುತ್ತಿದೆ.ಹೀಗೇ ಮುಂದುವರೆಯಲಿ ನಿಮ್ಮ ಕಾವ್ಯ ಲೋಕದ ಹೊಸ ಹಾದಿಯ ಹುಡುಕಾಟದ ಯಾತ್ರೆ.

Raghu said...

Nice one.
Raaghu.

pragathi hegde said...

ಸುಂದರ ಸಾಲುಗಳು...

ವಸಂತ್ said...

ಪ್ರತಿಕ್ರಿಯೆಗೆ ಮತ್ತು ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ಪ್ರವೀಣ್ ಸರ್.

ವಸಂತ್ said...

ಪ್ರತಿಕ್ರಿಯೆಗೆ ಮತ್ತು ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ಮೂರ್ತಿ ಸರ್.

ವಸಂತ್ said...

ತುಂಬಾ ಧನ್ಯವಾದಗಳು ರಾಘುರವರೆ.

ವಸಂತ್ said...

ತುಂಬಾ ಧನ್ಯವಾದಗಳು ಪ್ರಗತಿರವರೆ.

ಸೀತಾರಾಮ. ಕೆ. / SITARAM.K said...

ಚೆಂದದ ಚುಟುಕು ವಸಂತರೇ!

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸೀತಾರಾಮ ಸರ್.