Saturday, August 14, 2010

ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.


ವರುಷಕೊಮ್ಮೆ ಸ್ವಾತಂತ್ರ್ಯ

ಬಂದೆ ಬರುವುದು,

ಹರುಷಕೊಂದು ಬಾವುಟ

ನಮ್ಮಲಿರುವುದು,



ಮೂರು ಬಣ್ಣ ಇದರದಣ್ಣ

ಕೂಗಿ ತಿಳಿಸುವೆ.

ಸತ್ಯ ಅಹಿಂಸೆ ಜ್ಞಾನವೆಂದು

ಹಾಡ ಕಟ್ಟುವೆ.



ರಾಷ್ಟ್ರಗೀತೆ ಹಾಡಬೇಕು

ಜಯ ಘೋಷವ ಮೊಳಗಬೇಕು

ಬೀದಿ ಬೀದಿ ಸುತ್ತಿ ತಿರುಗಿ

ಮಡಿದವರಿಗೆ ನಮಿಸಬೇಕು.



ಶಾಲೆಯಲ್ಲಿ ಸಿಹಿಯ ತಿಂದು

ನಾವೆಲ್ಲರು ಒಂದೆ ಎಂದು

ಜಾತಿ ಮತ ಕುಲವ ಕೊಂದು

ಮನುಷ್ಯರಂತೆ ಬಾಳ್ವೆವು

ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು.




ಜೈ ಹಿಂದ್, ಜೈ ಭಾರತ ಮಾತೆ.





ಎಲ್ಲರಿಗೂ 64 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...!                                                                                                                                                                                                             

                                                                           ವಸಂತ್
                                                                                                                                                                                                             



                                                                  


14 comments:

ಅನಂತರಾಜ್ said...

ಸ್ವಾತ೦ತ್ರ್ಸೋವದ ಶುಭಾಶಯಗಳು ವಸ೦ತ್.

ಅನ೦ತ್

ವಸಂತ್ said...

ನಿಮಗೂ ಸಹ ಅನಂತರಾಜ್ ಸರ್, ಧನ್ಯವಾದಗಳು.

ದಿನಕರ ಮೊಗೇರ.. said...

nimagoo azaadi subhaashaya..

ವಸಂತ್ said...

ಧನ್ಯವಾದಗಳು ಸರ್,

Snow White said...

nimagu saha swantantrotsavada shubhashayagalu :)

ಸೀತಾರಾಮ. ಕೆ. / SITARAM.K said...

ಚೆಂದದ ಶಿಶು ಸಾಹಿತ್ಯ. ಓದಿ ಮನ ಮುದವಾಯಿತು.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು Snow White ರವರೆ ನಿಮಗೂ 64ನೇ ಸ್ವಾತ೦ತ್ರ್ಸೋವದ ಶುಭಾಶಯಗಳು.

ವಸಂತ್ said...

ಕವನ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸೀತಾರಾಮ ಸರ್. ನಿಮಗೂ 64ನೇ ಸ್ವಾತ೦ತ್ರ್ಸೋವದ ಶುಭಾಶಯಗಳು.

SATISH N GOWDA said...

nice article...

ಸಾಗರದಾಚೆಯ ಇಂಚರ said...

ಸ್ವಾತ೦ತ್ರ್ಸೋವದ ಶುಭಾಶಯಗಳು ವಸ೦ತ್.

ವಸಂತ್ said...

ಧನ್ಯವಾದಗಳು ಸತೀಶ್.

ವಸಂತ್ said...

ನಿಮಗೂ ಸ್ವಾತ೦ತ್ರ್ಸೋವದ ಶುಭಾಶಯಗಳು Gurumurthy ಸರ್, ಧನ್ಯವಾದಗಳು.

- ಕತ್ತಲೆ ಮನೆ... said...

ಮಕ್ಕಳ ಕವನದಂತಿದೆ..

ವಸಂತ್ said...

ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಕತ್ತಲು ಮನೆರವರಿಗೆ.