Tuesday, October 5, 2010

ಜೀವನ..!.



















ಬಾವನೆಗಳಿಗೆ ರೆಕ್ಕಗಳಿಲ್ಲ....
ಆಸೆಗಳಿಗೆ ಇಷ್ಟೆ ಅಂತರದ ಮಿತಿಯಿಲ್ಲ....
ಜೀವನವೆಂಬುದು ಸುಧೀರ್ಗ ಪಯಣ....
ಕಷ್ಟ ಸುಖಗಳೊಂದಿನ ಅನುದಿನದ ಪ್ರಯಾಣ....

ಸೋಲು ಯಾರನ್ನು ಬಿಡೋದಿಲ್ಲ....
ಸೋಲಿನ ಬೆನ್ನು ಹತ್ತು ವಂತ ಗೆಲುವೊಂದಿದೆ....
ಸದಾ ಸೋಲನ್ನೇ ನೆನೆದು ಕೊರಗುವುದ ಬಿಟ್ಟು....
ಗೆಲುವಿನ ದಾರಿಯಲ್ಲಿ ಪಯಣಿಸೋಣ.....


ಚಾಪೆಯಿದ್ದಷ್ಟು ಕಾಲನ್ನು ಚಾಚುತ್ತ .....
ಜೀವನದ ಅರ್ಥವ ತಿಳಿಯೋಣ....
ಏನೇ ಬಂದರೂ ಧೈರ್ಯದಿಂದ ಎದುರಿಸಿ....
ಬಾಳಿನ ಗುರಿಯನು ಮುಟ್ಟೋಣ....!.


                                                                     ವಸಂತ್
http://lh4.ggpht.com

8 comments:

ಹಳ್ಳಿ ಹುಡುಗ ತರುಣ್ said...

vasanth chenagide.... kasta suka galannnu maretu geluvine haadiyalle nadiyonaa....

ಸಾಗರದಾಚೆಯ ಇಂಚರ said...

ಬದುಕು ಧನಾತ್ಮಕತೆಯ ಕಡೆಗೆ ಇರಲಿ

ಆ ಆಶಯ ಬತ್ತದಿರಲಿ

ಸೀತಾರಾಮ. ಕೆ. / SITARAM.K said...

ಅಶಾಯುಕ್ತ ಸಂದೇಶದ ಉತ್ತಮ ಕವನ.

ಚಿನ್ಮಯ ಭಟ್ said...

ಜೀವನ ಇಷ್ಟೇ
ಎಂದು ಯಾರಿಂದಲೂ ಹೇಳಲಾಗದು
ಆದರೆ ಏನೂ ಗೊತ್ತಿಲ್ಲವೆಂದೂ
ಸರಿಯಾಗಿ ಹೇಳಲಾಗದು

ಗೊತ್ತಿದ್ದರೂ ಗೊತ್ತಿಲ್ಲ ,
ಗೊತ್ತಿಲ್ಲದಿದ್ದರೂ ಗೊತ್ತು ಈ ಜೀವನ
ಅದಕೆ ನಡೆಸಬೇಕು ಆಸೆಯಲಿ
ಎಂದೂ ಈ ಜೀವಾನ !!!!

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ತರುಣ್ ರವರೆ ನಿಮ್ಮ ಅನಿಸಿಕೆಯಂತೆ ಕಷ್ಟಗಳನ್ನು ಮರೆತು ಸುಖದ ಹಾದಿಯಲ್ಲಿ ಪಯಣಿಸೋಣ.

ವಸಂತ್ said...

ತುಂಬಾ ಧನ್ಯವಾದಗಳು ಗುರುಮೂರ್ತಿ ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಧನ್ಯವಾದಗಳು ಸೀತರಾಮ ಸರ್.

ವಸಂತ್ said...

ಚಿನ್ಮಯ ಭಟ್ ರವರೆ ನಿಮ್ಮ ಕವನವು ತುಂಬಾ ಚೆನ್ನಾಗಿದೆ. ಜೀವನದ ಬಗ್ಗೆ ಉತ್ತಮವಾಗಿ ತಿಳಿಸಿದ್ದೀರ ಧನ್ಯವಾದಗಳು.