Wednesday, November 3, 2010

ದೀಪಾವಳಿ ..!.



ದೀಪದಿಂದ ದೀಪ ಬೆಳಗಿಸಿ
ಮನಕೆ ಕವಿದ ಕತ್ತಲ ತೊಲಗಿಸಿ
ಕಜ್ಜಾಯದ ಸಿಹಿಯಂತೆ
ಎಂದೂ ಆರದ ಜ್ಯೋತಿಯಂತೆ
ಎಲ್ಲರ ಬಾಳಿನಲ್ಲೂ ಮೂಡಿ ಬರಲಿ ಆಶಾಕಿರಣ
ನೆನಪಿನ ದೀವಿಗೆಗಳ ಚಿತ್ತಾರದ ತೋರಣ..



ದೀಪಾವಳಿಯ ಶುಭಾಶಯಗಳು..

                                                                        ವಸಂತ್

ಚಿತ್ರಕೃಪೆ. http://api.ning.com

18 comments:

ಸೀತಾರಾಮ. ಕೆ. / SITARAM.K said...

ತಮಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ವಸಂತ.

ಅನಂತರಾಜ್ said...

ಚಿತ್ರಣಕ್ಕೆ ಚಿತ್ರದ ಪೈಪೋಟಿ..! ದೀಪಾವಳಿಯ ಶುಭಾಶಯಗಳು ವಸ೦ತ್.


ಅನ೦ತ್

ವಸಂತ್ said...

ಧನ್ಯವಾದಗಳು ಸೀತಾರಾಮ ಸರ್.

ವಸಂತ್ said...

ಧನ್ಯವಾದಗಳು ಅನಂತರಾಜ್ ಸರ್

sunaath said...

ವಸಂತ,
ನಿಮಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಹಳ್ಳಿ ಹುಡುಗ ತರುಣ್ said...

ವಸಂತ
ತಮಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಜಲನಯನ said...

ವಸಂತ್ ಸುಂದರ ಚಿಕ್ಕ ಚೊಕ್ಕ ಶುಭಾಷಯ ಭರಿತ ಕವನ...ನಿಮಗೆಲ್ಲರಿಗೆ ಹಾರ್ದಿಕ ದೀಪಾವಳಿ ಶುಭಕಾಮನೆಗಳು

ಚುಕ್ಕಿಚಿತ್ತಾರ said...

ತಮಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ವಸಂತ್ said...

ಧನ್ಯವಾದಗಳು Sunaath ಸರ್

ವಸಂತ್ said...

ತುಂಬಾ ಧನ್ಯವಾದಗಳು ತರುಣ್ ರವರೆ.

ವಸಂತ್ said...

ಹಬ್ಬದ ಶುಭಾಶಯಗಳು ಜಲಾನಯನ ಸರ್.

ವಸಂತ್ said...

ನಿಮಗೂ ದೀಪಾವಳಿಯ ಶುಭಾಶಯಗಳು ಮೇಡಂ ಧನ್ಯವಾದಗಳು.

ಮನಮುಕ್ತಾ said...

ವಸ೦ತ್,
ದೀಪಾವಳಿಯ ಶುಭಾಶಯಗಳು.

ದೀಪಸ್ಮಿತಾ said...

ವಸಂತ್, ನಿಮಗೂ ದೀಪಾವಳಿಯ ಶುಭಾಷಯಗಳು

ಸತೀಶ್ ಗೌಡ said...

ಸುಂದರ ಸಾಲುಗಳಲ್ಲಿನ ಅಮೋಘ ಅರ್ಥ ಉಣಬಡಿಸಿದ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು

4m SATISH N GOWDA
http://nannavalaloka.blogspot.com/

ವಸಂತ್ said...

ಧನ್ಯವಾದಗಳು ಚುಕ್ಕಿಚಿತ್ತಾರ ಮೇಡಂ.

ವಸಂತ್ said...

ತುಂಬಾ ಧನ್ಯವಾದಗಳು ಸರ್

ವಸಂತ್ said...

ತುಂಬಾ ಧನ್ಯವಾದಗಳು ಸತೀಶ್.