Friday, December 3, 2010

ಚಿತ್ರ ಬೇಟೆ ...1.

         ಚಿತ್ರ ಬೇಟೆ. ಕೆಲವು ದಿನಗಳಿಂದ ಪರಿಸರ, ಸಮಾಜ, ಬದುಕು, ಬಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತ ಚಿತ್ರಗಳನ್ನು ಸೆರೆಯಿಡಿಯುವ ಕಾಯಕಕ್ಕೆ ಕೈ ಹಾಕಿದ್ದೇನೆ. 10 ಪುಟಗಳ ಅರ್ಥವನ್ನು ಕೇವಲ ಒಂದೇ ಚಿತ್ರದಲ್ಲಿ ಮೂಡಿಸಬಹುದಂತೆ. ಆ ಕಾರಣದಿಂದ ಚಿತ್ರ ಬೇಟೆಗೆ ಸಜ್ಜುಗೊಂಡಿದ್ದೇನೆ. ಹಳ್ಳಿಬದುಕು, ಪ್ರವಾಸಿ ತಾಣಗಳು, ಕಲೆ, ಸಾಹಿತ್ಯ, ದಾರ್ಮಿಕ ಆಚರಣೆಗಳು, ಸಭಾ ಸಮಾರಂಭಗಳು, ವೇಶಭೂಷಣಗಳು ಹೀಗೆ ನಾಡಿನ ಸೊಬಗನ್ನು ಬಿಂಬಿಸುವಂತ ಚಿತ್ರಗಳ ಬೇಟೆಯನ್ನು ಶುರು ಮಾಡಿದ್ದೇನೆ. ನಿಮ್ಮ ಪ್ರೋತ್ಸಾಹದೊಂದಿಗೆ ಅವುಗಳೆಲ್ಲವನ್ನು ಈ ಬ್ಲಾಗಿನ ಮುಖಾಂತರ ನಿಮ್ಮ ಮುಂದಿಡಲು ಬಯಸುತ್ತೇನೆ. ಧನ್ಯವಾದಗಳೊಂದಿಗೆ.
ನಮ್ಮ ಹಳ್ಳಿಯ ಕೆರೆಯ ಬಳಿ ಕ್ಯಾಮರ ಕಣ್ಣಿಗೆ ಬಿದ್ದ ಚಿತ್ರವಿದು .....

                                                                                                                          ವಸಂತ್


4 comments:

sunaath said...

Very good photo. Carry on.

ಅನಂತರಾಜ್ said...

ಚಿತ್ರ ಕೂಡ ನಿಮ್ಮ ತಾಣದ೦ತೆಯೇ ಸೊಗಸಾಗಿದೆ ವಸ೦ತ್.
ಬೇಟೆಯನ್ನು ಮು೦ದುವರಿಸಿ.

ಶುಭಾಶಯಗಳು
ಅನ೦ತ್

ವಸಂತ್ said...

ಧನ್ಯವಾದಗಳು ಸುನಾತ್ ಸರ್ ನಿಮ್ಮ ಪ್ರತಿಕ್ರಿಯೆಗೆ.....

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಅನಂತರಾಜ್ ಸರ್. ನಿಮ್ಮ ಅನಿಸಿಕೆಯಂತೆ ನನ್ನ ಚಿತ್ರಬೇಟೆಯನ್ನು ಮುಂದುವರೆಸುತ್ತೇನೆ.