Monday, December 6, 2010

ಚಿತ್ರ ಬೇಟೆ ...2.

           ಮೊದ ಮೊದಲು ನಮ್ಮ ಹಳ್ಳಿಗಳ ಕಡೆ ಹೆಚ್ಚಾಗಿ ಕಂಡುಬರುತ್ತಿದ್ದ ಈ ಕೀಟಗಳ ಸಂಖ್ಯೆ. ಈಗ ಕ್ಷೀಣಿಸುವ ಹಂತಲ್ಲಿದೆ. ಕಾರಣ ಗೊತ್ತಾಗುತ್ತಿಲ್ಲ. ಆದರು ಇವುಗಳ ಸಂಖ್ಯೆ ತೀರಾ ಅಪರೂಪವಾಗುತ್ತಿದೆ...


8 comments:

sunaath said...

ಈ ಸುಂದರ ಕೀಟಕ್ಕೆ ನಮ್ಮಲ್ಲಿ ‘ಬೋರಂಗಿ’ ಎಂದು ಕರೆಯುತ್ತಿದ್ದರು. ಇತ್ತೀಚೆಗೆ ನಾನು ಇವನ್ನು ಕಂಡೇ ಇಲ್ಲ.

ಸಾಗರದಾಚೆಯ ಇಂಚರ said...

Rightly captured

Dr.D.T.krishna Murthy. said...

ಸುಂದರ ಚಿತ್ರ.ಅಭಿನಂದನೆ.

ದಿನಕರ ಮೊಗೇರ said...

good picture...

tumbaa chennaagide...

ವಸಂತ್ said...

ಧನ್ಯವಾದಗಳು ಸುನಾತ್ ಸರ್ ನಿಮ್ಮ ಪ್ರತಿಕ್ರಿಯೆಗೆ ಮತ್ತು ಈ ಕೀಟದ ಹೆಸರನ್ನು ತಿಳಿಸಿಕೊಟ್ಟಿದ್ದಕ್ಕೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಗುರುಮೂರ್ತಿ ಸರ್

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೂರ್ತಿ ಸರ್,,,,

ವಸಂತ್ said...

ತುಂಬಾ ಧನ್ಯವಾದಗಳು ದಿನಕರಮೊಗೇರ ಸರ್ ನಿಮ್ಮ ಅನಿಸಿಕೆಗೆ ಮತ್ತು ಪ್ರತಿಕ್ರಿಯೆಗೆ...