Sunday, February 6, 2011

ಮರಳಿ ಬಾರೆಯಾ ಗೆಳೆಯ...


ಮರಳಿ ಬಾರೆಯಾ ಗೆಳೆಯ?
ಪ್ರತಿ ಕ್ಷಣವೂ ನಿನಗಾಗಿ
ಕಾಯುವೆನು ರಾಧೆಯಂತೆ

ನಿನ್ನೂರಿಗೆ ಬರಲೆನಗೆ ಧೈರ್ಯವಿಲ್ಲ
ಈ ವಿಶಾಲ ಕಡಲ
ದಾಟಿ ಬರಲು ಸಾಧ್ಯವಿಲ್ಲ

ನಿನ್ನ ಕಾಣುವ ತವಕದಲಿ
ಅನ್ನ ನೀರುಗಳ
ಬಿಟ್ಟು ಕಾಯುತ್ತಿರುವೆ

ನನ್ನ ಮನದ ನೋವ
ಒಮ್ಮೆಯಾದರೂ ಆಲಿಸಿ
ಬಂದೆನ್ನ ಸೇರಲಾರೆಯ ?

                                                     ವಸಂತ್ ಕೋಡಿಹಳ್ಳಿ

7 comments:

ವಿಚಲಿತ... said...

superb!!

ಹಳ್ಳಿ ಹುಡುಗ ತರುಣ್ said...

vasanth super...

one suggetion :

Please keep it image and peom separate
Please dn't dn't feel bad.

ಸಾಗರದಾಚೆಯ ಇಂಚರ said...

chennagide sir

bhaavanaatmaka kavana

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ವಿಚಲಿತ ರವರೆ..............

ವಸಂತ್ said...

ಕಂಡಿತ ನಿಮ್ಮ ಮಾತಿನಂತೆ ಚಿತ್ರವನ್ನು ಮತ್ತು ಪಠ್ಯವನ್ನು ಬೇರೆ ಬೇರೆ ಮಾಡಿ ಪ್ರಕಟಿಸುತ್ತೇನೆ ತರುಣ್ ರವರೆ.. ನಿಮ್ಮ ಅನಿಸಿಕೆಗೆ ಮತ್ತು ಅಭಿಪ್ರಾಯಕ್ಕೆ ಅಭಿನಂದನೆಗಳು.........

ವಸಂತ್ said...

ನಿಮ್ಮ ಅಭಿಪ್ರಾಯಕ್ಕೆ ಮತ್ತು ಅನಿಸಿಕೆಗೆ ತುಂಬ ಧನ್ಯವಾದಗಳು ಸರ್.............

ಸೀತಾರಾಮ. ಕೆ. / SITARAM.K said...

ಕರೆ ಚೆನ್ನಾಗಿದೆ