Wednesday, February 16, 2011

ನಟರಾಜ...


ಸರಿಗಮಪದನಿ ಸಪ್ತಸ್ವರ.
ಸ್ವರ ಮಾದುರ್ಯದ ಸಂಗೀತ ಸಾಗರ..
ಸರಿಗಮಪದನಿ ಸಪ್ತಸ್ವರ…(ಪ)

ರಾಗಕೇ ರೂಪವು ಕೋಗಿಲೆಯಂತೆ.
ಗಾನದ ಸ್ವರವೆ ಕೊಳಲಂತೆ..
ನಾಟ್ಯದ ರೂಪ ನಟರಾಜ..
ನಟನಟಿಯರಿಗೆಲ್ಲ ಯುವತೇಜ

ನುಡಿಯೊಳ್ ಪಲಕುತ ನಾಟ್ಯವ ಗೈವ.
ಸುಂದರ ಪುರುಷನು ನಿನಾರೊ.
ಭಾವದಿ ನಲಿಯುತ ಮನವನು ತಣಸುವ..
ಮಾಯ ಚಂದಿರ ತಾನಾರೊ..

ಹೆಜ್ಜೆಯೊಳ್ ಗೆಜ್ಜೆಯ ಗಲ್ ಗಲ್ ಸದ್ದಿಗೆ
ಕುಣಿಯುವೆ ನಿನ್ನೊಳು ಜೊತೆಯಾಗಿ..
ನಿನ್ನಯ ನೋಟದಿ ಬಂಧಿಯು ನಾನು
ಸೇರುವೆ ನಿನ್ನೊಳು ಶರಣಾಗಿ....

ಸರಿಗಮಪದನಿ ಸಪ್ತಸ್ವರ.
ಸ್ವರ ಮಾದುರ್ಯದ ಸಂಗೀತ ಸಾಗರ..
ಸರಿಗಮಪದನಿ ಸಪ್ತಸ್ವರ…

                                                   ವಸಂತ್ 
ಚಿತ್ರಕೃಪೆ. http://natyakala.com

11 comments:

'A-NIL' said...

ವಾಹ್..! ವಸಂತ್ :)

ಪ್ರವೀಣ್ ಭಟ್ said...

Super !!! dwani goodihi hadabahdu. natarajanante kuniyabahudu..

Pradeep Rao said...

ನಟರಾಜನಿಗೆ ನಮೋ ನಮಃ.. ಸುಂದರ ಕವಿತೆ ವಸಂತ್!

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬ ಥ್ಯಾಂಕ್ಸ್ ಅನಿಲ್ ರವರೆ............

ವಸಂತ್ said...

ಧನ್ಯವಾದಗಳು ಪ್ರವೀಣ್ ಸರ್ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ................

ವಸಂತ್ said...

ಥ್ಯಾಂಕ್ಸ್ ಪ್ರದೀಪ್..........

ಸಿಮೆಂಟು ಮರಳಿನ ಮಧ್ಯೆ said...

ವಸಂತ...

ತುಂಬಾ ಸೊಗಸಾಗಿ ಮೂಡಿ ಬಂದಿದೆ...

ಇಷ್ಟವಾಯ್ತು... ಜೈ ಹೋ !

ashokkodlady said...

nice one Vasanth....

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸರ್..

ವಸಂತ್ said...

ಧನ್ಯವಾದಗಳು ಅಶೋಕ್ ರವರೆ ನಿಮ್ಮ ಪ್ರತಿಕ್ರಿಯೆಗೆ.........

ಸೀತಾರಾಮ. ಕೆ. / SITARAM.K said...

ನಟರಾಜನ ಮೇಲೆ ಚೆಂದದ ಕವನ