Friday, March 11, 2011

ಕನ್ನಡದ ಧ್ವಜವ ಹಾರಿಸೈ …


ಹಾರಿಸೈ ಹಾರಿಸೈ
ಕನ್ನಡದ ಧ್ವಜವ ನೀವು ಹಾರಿಸೈ
ಮೊಳಗಿಸೈ ಮೊಳಗಿಸೈ
ಕರುನಾಡ ಘೋಷವಿಲ್ಲಿ ಮೊಳಗಿಸೈ  IIಪll

ಬನ್ನಿರೈ ಬನ್ನಿರೈ
ಎಲ್ಲರೊಟ್ಟುಗೂಡಿ ಇಲ್ಲಿ ಬನ್ನಿರೈ
ಕುಣಿಯಿರೈ ನಲಿಯಿರೈ
ಕರುನಾಡ ಜ್ಯೋತಿಯನ್ನು ಬೆಳಗಿರೈ

ವಂದಿಸೈ ವಂದಿಸೈ
ಶಿರಬಾಗಿ ಕನ್ನಡಮ್ಮನಿಗೆ ವಂದಿಸೈ
ಬೆಳೆಯಿರೈ ನೀವು ಬೆಳೆಯಿರೈ
ಉತ್ತುಂಗ ಶಿಕರವೇರಿ ಬೆಳೆಯಿರೈ

ದೇಶದಲ್ಲೆ ಅಲ್ಲ ವಿದೇಶದಲ್ಲು ಕೂಡ
ನಿಮ್ಮ ಶಕ್ತಿಯನ್ನು ನೀವು ತಿಳಿಸಿರೈ
ನಮ್ಮ ಬಾಷೆ ಒಂದೆ ಅದು ಕನ್ನಡವೇ ಎಂದೆ
ಎಂದು ಬಿಗುಮಾನದಿಂದ ನೀವು ಬೀಗಿರೈ

                                                  ವಸಂತ್

8 comments:

sunaath said...

ನಿಮ್ಮ ಕನ್ನಡಪ್ರೇಮಕ್ಕೆ ನನ್ನ ವಂದನೆಗಳು.

ಬೆಳ್ಳಾಲ ಗೋಪಿನಾಥ ರಾವ್ said...

Very nice !!!!!
Vasanth

How are you?

Pradeep Rao said...

ಚೆನ್ನಾಗಿದೆ.. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಬರೆದದ್ದೇ?

ಕನಸು ಕಂಗಳ ಹುಡುಗ said...

ಚನ್ನಾಗಿದೆ...

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು ಸುನಾಥ್ ಸರ್...

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಗೋಪಿನಾಥ್ ಸರ್.. ತುಂಬ ದಿನಗಳ ನಂತರ ನಿಮ್ಮನ್ನು ಕಾಣುತ್ತಿದ್ದೇನೆ.. ನಾನು ಕ್ಷೇಮವಾಗಿದ್ದೇನೆ ಮತ್ತು ನೀವು ಸಹ ಎಂದು ಭಾವಿಸುತ್ತೇನೆ...

ವಸಂತ್ said...

ಹೌದು ಪ್ರದೀಪ್ ರವರೆ ಈ ಕವನವನ್ನು ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಬರೆದದ್ದು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು ಕನಸು ಕಂಗಳ ಹುಡುಗ.......