Tuesday, March 29, 2011

ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾದ ಕವನ...... ನಾ ಕಂಡ ಜಗತ್ತು.....


5 comments:

sunaath said...

ವಸಂತ,
ಈ ಜಗತ್ತಿನ ಬಗೆಗೆ ತಮ್ಮ ಗ್ರಹಿಕೆ ಸರಿಯಾದದ್ದೇ ಆಗಿದೆ. ಆದರೆ ತಮ್ಮಲ್ಲಿ ಆಶಾಭಾವ ತುಂಬಿರಲಿ ಎನ್ನುವದು ನನ್ನ ಕೋರಿಕೆ.

ವಸಂತ್ said...

ಸರ್. ನಿಮ್ಮ ಮಾತಿಗೆ ನನ್ನ ಪೂರ್ಣ ಸಹಮತವಿದೆ.. ಅನ್ಯತಾ ಭಾವಿಸದೆ ಒಂದೆರಡು ಸಾಲುಗಳಲ್ಲಿ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ..

ಯಾವುದೇ ಕವನ ಅಥವಾ ಕಥೆ ಇಲ್ಲಾ ಲೇಖನ ಯಾವ ಗುರಿ ಉದ್ದೇಶ or ಆಶಯವನ್ನಿಟ್ಟುಕೊಂಡು ಬರೆಯಬೇಕು...?. ಮತ್ತು ನಾ ಬರೆಯುವಂತ ಕವನ ಲೇಖನಗಳನ್ನು ನಾನು ವಯಕ್ತಿಕವಾಗಿ ಬರೆಯುತ್ತಿದ್ದೇನೆ.. ಯಾರ ಬಳಿಯು ಇವುಗಳ ಬಗ್ಗೆ ಚರ್ಚಿಸದೆ.. ಕೆಲವೊಂದು ತಪ್ಪುಗಳನ್ನು ಬ್ಲಾಗಿನ ಮೂಲಕವೆ ತಿಳಿಸಿರುತ್ತಾರೆ.. ಕೆಲವೊಮ್ಮೆ ನನ್ನ ಬರಹಗಳು ನನಗೆ ಸರಿಯಿಲ್ಲ ಇವುಗಳಲ್ಲಿ ಏನು ಅರ್ಥವಿಲ್ಲ ಎಂದೆನಿಸುತ್ತದೆ..

ನೀವು ನನ್ನ ಎಲ್ಲಾ ಬರಹಗಳಿಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದೀರ.. ನನ್ನ ಈ ಪ್ರಶ್ನೆಗಳಿಗೆ ಧಯಮಾಡಿ ಉತ್ತರ ತಿಳಿಸಿ...

ನಿಮ್ಮ ಅನಿಸಿಕೆಗೆ ಮತ್ತು ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸರ್.....
ವಸಂತ್

sunaath said...

ವಸಂತ,
ಕವನಗಳು ನಿಮ್ಮ ಯಾವುದೇ ಭಾವನೆಯನ್ನು ವ್ಯಕ್ತ ಪಡಿಸಿದರೂ ತಪ್ಪಿಲ್ಲ. ನಿಮ್ಮ ಕವನಗಳು ಉತ್ತಮವಾಗಿವೆ; ಆದುದರಿಂದ ಬರೆಯುತ್ತ ಹೋಗಿರಿ ಎಂದು ಹೇಳುತ್ತೇನೆ. ಆದರೆ
ನೀವು ಜಗತ್ತಿನ ಬಗೆಗೆ ನಿರಾಶಾಭಾವವನ್ನು ಹೊಂದಿದ್ದೀರೇನೊ ಎನ್ನುವ ಹೆದರಿಕೆಯು ಕ್ಷಣಕಾಲ ಆಗುತ್ತದೆ. ತರುಣರಲ್ಲಿ ಆಶಾಭಾವ ಪುಟಿಯುತ್ತಿರಬೇಕು. ನೀವು ಮನಸ್ಸು ಮಾಡಿದರೆ ಜಗತ್ತನ್ನು ಬದಲಿಸಬಹುದು!

Pradeep Rao said...

Congrats Vasanth! ಈ ಹಿಂದೆ ನಿಮ್ಮ ಈ ಕವನವನ್ನು ಇದೇ ಬ್ಲಾಗ್ನಲ್ಲಿ ಓದಿದ್ದೆ.. ತುಂಬಾ ಚೆನ್ನಾಗಿದೆ..

ashokkodlady said...

Nice one Vasanth....Congrats..