Monday, June 27, 2011

ಮಾತು.

ನಾವಾಡುವ ಮಾತು
ಮತ್ತೊಬ್ಬರಿಗೆ ಅರ್ಥವಾಗುವಂತಿರಬೇಕು
ಹಾಗಿಲ್ಲದಿದ್ದಲ್ಲಿ ಮಾತನಾಡದ
ಮೌನವೇ ಲೇಸು.
ನಮ್ಮ ಮಾತು ಹತ್ತು ಜನಕ್ಕೆ
ಉಪಯೋಗಪ್ರಾಯದಂತಿದ್ದರೆ
ನಮ್ಮ ಗೌರವಕ್ಕೆ ತಕ್ಕ ಬೆಲೆ ಸಿಗುತ್ತದೆ.
ಅದೇ ಮಾತು
ಯಾವತ್ತೂ ಮತ್ತೊಬರ ನೆಮ್ಮದಿಗೆ
ಧಕ್ಕೆ ತರುವಂತಾಗಕೂಡದಲ್ಲವೆ.....

4 comments:

Pradeep Rao said...

ವಸಂತ್ ತಪ್ಪು ತಿಳಿಯಬೇಡಿ.. ಯಾಕೋ ಕವನದ ರೀತಿಯೂ ಇಲ್ಲ ಗದ್ಯದ ರೀತಿಯೂ ಇಲ್ಲವಲ್ಲ ಎನ್ನಿಸಿತು!

ಪ್ರವರ ಕೆ ವಿ said...

idu innondu hosa prakaaradalli barutte.....

ವಸಂತ್ said...

ಸಾರಿ ಪ್ರದೀಪ್ ಈ ಸಾಲುಗಳನ್ನು ಅಂದ್ರೆ vasanth3117.blogspot.com/ ನುಡಿಮುತ್ತುಗಳು ಅನ್ನೊ ಬ್ಲಾಗಿನಲ್ಲಿ ಬರೆಯಬೇಕಿತ್ತು ಅದು ತಪ್ಪಿ ಇಲ್ಲಿ ಪ್ರಕಟವಾಗಿದೆ ....

ವಸಂತ್ said...

ಇಲ್ಲಾ ಪ್ರವರರವರೆ ಈ ಪೋಸ್ಟ್ ತಪ್ಪಾಗಿ ಇಲ್ಲ ಪ್ರಕಟಗೊಂಡಿದೆ ಅಷ್ಟೆ...