Tuesday, November 8, 2011

ಅಣಕು ಶಾಯರಿಗಳು

ಅವಳು ಮಂದವಾಗಿ ಉರಿಯುವ
ಹಣತೆಯಂತಿದ್ದರೆ ಹೆಣ್ಣು...
ಅವಳು ಮಂದವಾಗಿ ಉರಿಯುವ
ಹಣತೆಯಂತಿದ್ದರೆ ಹೆಣ್ಣು...
.
.
.
.
.
.
ಹಾಗಿಲ್ಲದೆ ಆಕೆ
ಹೊತ್ತಿ ಉರಿಯುವ ಜ್ವಾಲೆಯಂತಾಗಿದ್ದರೆ
ಅವಳ ವರಿಸುವವನ ಬಾಯಿಗೆ ಮಣ್ಣು ! :) :p
 
 
 
ದೇವದಾಸ ನಾನಿರಬಹುದು’
ಆದರೆ ಕುಡಿತಕ್ಕೆ ಎಂದೂ ದಾಸನಾಗಿರಲಿಲ್ಲ..

ದೇವದಾಸ ನಾನಿರಬಹುದು’
ಆದರೆ ಕುಡಿತಕ್ಕೆ ಎಂದೂ
ದಾಸನಾಗಿರಲಿಲ್ಲ..
.
.
.
.
.
.
.
.
ಆಗಿದ್ದರೂ ಪಾರ್ವತಿಯ ಜಾಗದಲ್ಲಿ
ದೇವದಾಸಿಯೇ ಜೊತೆಯಾದಾಗ
ಕುಡಿಯದೆ ನನಗೆ ಅನ್ಯ ಮಾರ್ಗವಿಲ್ಲ..

16 comments:

sunaath said...

ವಾಹ್!ವಾಹ್! ಕ್ಯಾ ಖೂಬಸೂರತ್!

Dr.D.T.Krishna Murthy. said...

ವಾಹ್....ವಾಹ್ ....!ಬಹುತ್ ಖೂಬ್,ಬಹುತ್ ಖೂಬ್!

ಮೌನರಾಗ... said...

ಚೆನ್ನಾಗಿದೆ ಸರ್ ಅಣಕು ಶಾಯರಿಗಳು ...

ಹಳ್ಳಿ ಹುಡುಗ ತರುಣ್ said...

woh very nice.....

prabhamani nagaraja said...

ಒಳ್ಳೆಯ ಪ್ರಯತ್ನ ವಸ೦ತ್, ಮು೦ದುವರೆಸಿ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

ಜಲನಯನ said...

ಹಹಹ ಚನ್ನಾಗಿದೆ ವಸಂತ್..
ಪಾರೂ ನಮಿಲಿ ಮುಝೆ
ಏಹ್ ನ ಸೋಚನಾ ಇಸ್ಲಿಯೆ
ಮೈ ಬನ್ ಗಯಾ ದೇವದಾಸ್
ಅರೆ ಕಂಬಖ್ತ್ ಕಿಸ್ಮತ್ ಹೀ ಥೀ ಐಸೀ
ಪತಾಚಲಾ ಮೈಂ ಶಾದೀ ಕರ್
ಘರ್ ಲೇ ಆಯಾ ಓಹ್ ಥೀ ದೇವದಾಸಿ
ಬಸ್ ವಜಹ್ ಎಹೀಥೀ ಉಸೀ ದಿನ್ಸೆ
ಮೈಂ ಬನ್ ಗಯಾ ಶರಾಬ್ ಕಾ ದಾಸ್

ವಸಂತ್ ಕೋಡಿಹಳ್ಳಿ said...

ಮೆಚ್ಚುಗೆಗೆ ಧನ್ಯವಾದಗಳು ಸುನಾಥ್ ಸರ್

ವಸಂತ್ ಕೋಡಿಹಳ್ಳಿ said...

ಮೆಚ್ಚುಗೆಗೆ ಧನ್ಯವಾದಗಳು ಮೂರ್ತಿ ಸರ್

ವಸಂತ್ ಕೋಡಿಹಳ್ಳಿ said...

ಪ್ರತಿಕ್ರಿಯೆಗೆ ಧನ್ಯವಾದಗಳು ಮೌನರಾಗರವರೆ.

ವಸಂತ್ ಕೋಡಿಹಳ್ಳಿ said...

ತುಂಬಾ ಧನ್ಯವಾದಗಳು ತರುಣ್

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು prabhamani ಮೇಡಂ "ನನ್ನದೇ ಲೋಕ" ಬ್ಲಾಗಿಗೆ ನಿಮಗೆ ಸುಸ್ವಾಗತ....

ವಸಂತ್ ಕೋಡಿಹಳ್ಳಿ said...

ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಜಲನಯನ ಸರ್. ನಿಮ್ಮ ಮಾಡುಗಳಿಗೂ ಸಹ....

ಗಿರೀಶ್.ಎಸ್ said...

vaarevaah.... devadaas shaayari sakath aagide vasanth...

Pradeep Rao said...

chennagide Vasanth... Maja Bantu

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಗಿರೀಶ್ ರವರೆ....

ವಸಂತ್ ಕೋಡಿಹಳ್ಳಿ said...

ಧನ್ಯವಾದಗಳು ಪ್ರದೀಪ್ ನಿಮ್ಮ ಪ್ರತಿಕ್ರಿಯೆಗೆ.....