Saturday, December 31, 2011

2012 ರ ಶುಭ ಕಾಮನೆಗಳು



ಹೊಸ ಭಾವನೆಗಳ
ಹೊಸ ಯೋಚನೆಗಳ
ಹೊಸ ವಿಚಾರಗಳ
ಹೊಸ ವಿನಿಮಯಗಳ
ಹೊಸ ಸಾಧನೆಗಳ
ಹೊಸ ನೋಟಗಳ
ಹೊಸ ಬಂಧಗಳ
ಹೊಸ ಸ್ನೇಹಗಳ
ಹೊಸ ಪ್ರೀತಿಯಿಂದ
ಹೊಸ ಅಂಕಿಯೊಡನೆ
ಹೊಸದಾಗಿ ಬರುತಿಹ
ಈ ಹೊಸ ವರುಷವು
ಎಲ್ಲರ ಬಾಳಿನಲ್ಲೂ
ಸದಾ ಸುಖ ಶಾಂತಿ
ನೆಮ್ಮದಿಯನ್ನು
ತರಲೆಂದು ಅರಸುತ್ತ
ತಮಗೆಲ್ಲರಿಗೂ
2012 ರ ಆತ್ಮೀಯ
ಶುಭ ಆಶಯಗಳನ್ನು
ತುಂಬು ಮನಸ್ಸಿನಿಂದ ಕೋರುತ್ತೇನೆ

                                        by: ವಸಂತ್ 

6 comments:

Badarinath Palavalli said...

ಹೊಸ ವರುಷ ಹಳೆ ಗಾಯಗಳ ಮರೆಸಿ, ಹೊಸ ಸುಖಗಳನೇ ಹೊತ್ತು ತರಲಿ.

ಹೊಸ ವರ್ಷಕ್ಕೆ ನಾನೂ ಒಂದು ಕನ್ನಡ ಕವನ ಬರೆದಿದ್ದೇನೆ ಗೆಳೆಯ, ನನ್ನ ಬ್ಲಾಗಿಗೂ ಬನ್ನಿ.

ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲರಿಗೂ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ವಿಚಲಿತ... said...

ಸರ್ವರಿಗೂ ೨೦೧೨ಕ್ಕೆ ಸ್ವಾಗತ

sunaath said...

ಹೊಸ ವರ್ಷದ ಶುಭಾಶಯಗಳು.

ashokkodlady said...

ಹೊಸ ವರ್ಷದ ಶುಭಾಶಯಗಳು...

ಮನದಾಳದಿಂದ............ said...

ನಿಮಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು..........

Pradeep Rao said...

ಹೊಸ ವರುಷದ ಶುಭಾಶಯಗಳು ವಸಂತ್