ಅಮ್ಮ ನಾ ಎಲ್ಲೇ ಇರಲಿ
ಹೇಗೆ ಇರಲಿ
ನನ್ನ ಬಾಯಲ್ಲಿ ಕನ್ನಡವ ನುಡಿಸು
ನನ್ನ ಮನದಲ್ಲಿ ಕನ್ನಡವ ನೆಡೆಸು
ನಾ ತಪ್ಪಿಯು ಎಂದೂ
ಪರಕೀಯ ವ್ಯಾಮೋಹಕ್ಕೆ
ಒಳಗಾಗದಂತೆ
ನನ್ನ ಬಾಳನ್ನು ಅಸನುಗೊಳಿಸು
ಬೆಳೆದವರು ತಮ್ಮ ತಾಯ
ಮರೆವರಂತೆ
ಕೀಳು ಮನೋಭಾವದಿಂದ
ನೋಡುವರಂತೆ
ಹೀಗಾಗಲು ಬಿಡಬೇಡ ತಾಯಿ
ನೀನು ಶಾಂತಿ ದಾಯಿ
ಕರುಣಾಮಯಿ
ಒಳ್ಳೆತನವ ಕಲಿಸು
ಭೇದ ಭಾವ ಮರೆಸು
ಕನ್ನಡತನವನ್ನು
ಎಲ್ಲರಲ್ಲೂ ಉಳಿಸು
ಸಹ ಬಾಳ್ವೆಗೆ ದಾರಿ ತೋರಿಸು
ಓ ಕನ್ನಡ ತಾಯಿ
ಕೋಟಿ ಜನ್ಮ ಪಡೆದರೂ
ನಾ ಕರು ನಾಡಲ್ಲೇ ಹುಟ್ಟುವೆ
ನಿನ್ನ ಮಡಿಲ
ಮಗುವಾಗಲು ಬಯಸುವೆ
ನನ್ನಾಸೆಯನ್ನು ಹೀಡೇರಿಸು
ನನ್ನ ನಮನವನ್ನು
ಸ್ವೀಕರಿಸು ....................
ಹೇಗೆ ಇರಲಿ
ನನ್ನ ಬಾಯಲ್ಲಿ ಕನ್ನಡವ ನುಡಿಸು
ನನ್ನ ಮನದಲ್ಲಿ ಕನ್ನಡವ ನೆಡೆಸು
ನಾ ತಪ್ಪಿಯು ಎಂದೂ
ಪರಕೀಯ ವ್ಯಾಮೋಹಕ್ಕೆ
ಒಳಗಾಗದಂತೆ
ನನ್ನ ಬಾಳನ್ನು ಅಸನುಗೊಳಿಸು
ಬೆಳೆದವರು ತಮ್ಮ ತಾಯ
ಮರೆವರಂತೆ
ಕೀಳು ಮನೋಭಾವದಿಂದ
ನೋಡುವರಂತೆ
ಹೀಗಾಗಲು ಬಿಡಬೇಡ ತಾಯಿ
ನೀನು ಶಾಂತಿ ದಾಯಿ
ಕರುಣಾಮಯಿ
ಒಳ್ಳೆತನವ ಕಲಿಸು
ಭೇದ ಭಾವ ಮರೆಸು
ಕನ್ನಡತನವನ್ನು
ಎಲ್ಲರಲ್ಲೂ ಉಳಿಸು
ಸಹ ಬಾಳ್ವೆಗೆ ದಾರಿ ತೋರಿಸು
ಓ ಕನ್ನಡ ತಾಯಿ
ಕೋಟಿ ಜನ್ಮ ಪಡೆದರೂ
ನಾ ಕರು ನಾಡಲ್ಲೇ ಹುಟ್ಟುವೆ
ನಿನ್ನ ಮಡಿಲ
ಮಗುವಾಗಲು ಬಯಸುವೆ
ನನ್ನಾಸೆಯನ್ನು ಹೀಡೇರಿಸು
ನನ್ನ ನಮನವನ್ನು
ಸ್ವೀಕರಿಸು ....................

2 comments:
ಕನ್ನಡಮ್ಮನ ಕವಿತೆ ಚೆನ್ನಾಗಿದೆ.ಬೆಳಗಲಿ ಮನೆ-ಮನದಲ್ಲಿ ಅಭಿಮಾನದ ಆರತಿ.
ಅತ್ಯಂತ ಸುಂದರ ಮತ್ತು ಮನಸ್ಸಿಗೆ ಹತ್ತಿರವಾದ ಕವಿತೆ.. ಉತ್ತಮ ರಚನೆ.. ವರ್ಣನೆ ಮತ್ತು ಕಲ್ಪನೆ ಅತೀ ಸೊಗಸಾಗಿದೆ.. :)
Post a Comment