Wednesday, December 7, 2011

ಮತ್ಯಾಕೆ ಕನಸಾಗಬೇಕವಳು ?

ಅವಳು ದಿನವೂ ಕನಸಾಗುತ್ತಾಳೆ
ಕನಸಲ್ಲಿ ಮಾತ್ರ ಅವಳಿರುವುದಿಲ್ಲ
ಕಾಣದ ಕನಸನ್ನು ಕಂಡಂತೆ
ಎಷ್ಟು ನಟಿಸಿದರೂ ಕೂಡ
ಅವಳ ನೆರಳು ಸಹ ಸುಳಿಯುವುದಿಲ್ಲ
ನನಗೂ ತಿಳಿಯುತ್ತಿಲ್ಲ
ಮತ್ಯಾಕೆ ಕನಸಾಗಬೇಕವಳು ???.

                                                    by: ವಸಂತ್ ಆರ್

2 comments:

prabhamani nagaraja said...

ನನಸಾಗದ ಕನಸಲ್ಲ ಅವಳು, ಕನಸಾಗದ ನನಸಿರಬಹುದು, ಅರಸಿ ನೋಡಿ! ಸು೦ದರ ಹನಿಗಾಗಿ ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಮೇಡಂ