Sunday, December 18, 2011

ಮರಳಿ ಬಾರೆಯಾ ಗೆಳೆಯ...

ಈ ವಾರದ ಮಂಗಳ ಸಂಚಿಕೆಯಲ್ಲಿ ಪ್ರಕಟಗೊಂಡ ಕವನ  "ಮರಳಿ ಬಾರೆಯಾ ಗೆಳೆಯ...".
ಮರಳಿ ಬಾರೆಯಾ ಗೆಳೆಯಾ?
ಪ್ರತಿ ಕ್ಷಣವೂ ನಿನಗಾಗಿ
ಕಾಯುವೆನು ರಾಧೆಯಂತೆ

ನಿನ್ನೂರಿಗೆ ಬರಲೆನಗೆ ಧೈರ್ಯವಿಲ್ಲ
ಈ ವಿಶಾಲ ಕಡಲ
ದಾಟಿ ಬರಲು ಸಾಧ್ಯವಿಲ್ಲ

ನಿನ್ನ ಕಾಣುವ ತವಕದಲಿ
ಅನ್ನ ನೀರುಗಳ
ಬಿಟ್ಟು ಕಾಯುತ್ತಿರುವೆ

ನನ್ನ ಮನದ ನೋವ
ಒಮ್ಮೆಯಾದರೂ ಆಲಿಸಿ
ಬಂದೆನ್ನ ಸೇರಲಾರೆಯ ?

                                          by: ವಸಂತ್ ಆರ್
 

6 comments:

Dr.D.T.Krishna Murthy. said...

ಚೆಂದದ ಕವನ ವಸಂತ್.

Pradeep Rao said...

Nice one Vasant... Congrats!

sunaath said...

Good poetry.

ವಸಂತ್ ಕೋಡಿಹಳ್ಳಿ said...

ಧನ್ಯವಾದಗಳು ಮೂರ್ತಿ ಸರ್

ವಸಂತ್ ಕೋಡಿಹಳ್ಳಿ said...

ಧನ್ಯವಾದಗಳು ಪ್ರದೀಪ್

ವಸಂತ್ ಕೋಡಿಹಳ್ಳಿ said...

ತುಂಬಾ ಧನ್ಯವಾದಗಳು ಸುನಾಥ್ ಸರ್