Monday, December 19, 2011

ಉತ್ತರಿಸಲು ನಿನ್ನಿಂದ ಸಾಧ್ಯವಿದೆಯ


ನಿನ್ನ ಬರುವಿಕೆಗಾಗಿ
ವರುಷಗಳಿಂದ ಕಾಯುತ್ತಿದ್ದೇನೆ
ಮಗ್ಗು ಅರಳುವ ಸಮಯದಲ್ಲಿ
ನೀ ಹಿಗ್ಗಿ ಸಂಭ್ರಮಿಸಲಿಲ್ಲ
ನಿನ್ನ ನೆನಪುಗಳು ನನ್ನ
ಬಿಡದೆ ಸುತ್ತಿ ಸುಳಿದಾಡುತ್ತಿವೆಯಲ್ಲ
ಈ ಹುಚ್ಚು ಬಯಕೆಯ
ವ್ಯಾಮೋಹವನ್ನು ಏನೆಂದು ಕರೆಯಲಿ
ಉತ್ತರಿಸಲು ನಿನ್ನಿಂದ ಸಾಧ್ಯವಿದೆಯ ?

5 comments:

ಮೌನರಾಗ... said...

chennagide...

ಮೌನರಾಗ... said...

ಈ ಸಾರಿಯ ಮಂಗಳದಲ್ಲೂ ನಿಮ್ಮ ಕವನ ಓದಿದೆ..
ಇಷ್ಟ ಆಯಿತು....
ನಿಮ್ಮ ಬರವಣಿಗೆ ಇನ್ನು ಎತ್ತರಕ್ಕೆ ಬೆಳೆಯಲೆಂದು ಹಾರೈಸುತ್ತೇನೆ..

sunaath said...

ಉತ್ತಮ ಕವನ.

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ಮತ್ತು ನಿಮ್ಮ ಆಶಯಕ್ಕೆ ನನ್ನ ತುಂಬು ಮನದ ಧನ್ಯವಾದಗಳು ಸುಷ್ಮ ಮೇಡಂ ಖಂಡಿತ ಉತ್ತುಂಗ ಶಿಕರವನ್ನೇರಲು ಪ್ರಯತ್ನಿಸುವೆ....

ವಸಂತ್ ಕೋಡಿಹಳ್ಳಿ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸುನಾಥ್ ಸರ್.