Tuesday, December 27, 2011

ಹೇಗೆ ಹುಡುಕಿಕೊಡಲಿ


ಎಲ್ಲಿಹೋದ ಅವನು
ಬೆಳಕು ಹರಿಯುವವರೆಗಾದರೂ
ಕತ್ತಲಿಗೆ ಕಾವಲಿರೆಂದರೆ
ಕತ್ತಲನ್ನೇ ಕದ್ದು ಮಾಯವಾದವನು
ಇರುಳಲ್ಲದ ಬೆಳಕಲ್ಲಿ
ಬೆಳದಿಂಗಳನ್ನು ಹೇಗೆ ಹುಡುಕಿಕೊಡಲಿ ಹೇಳಿ ?

5 comments:

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಇದೇನಿದು ವಿಚಿತ್ರ.. ರಚನೆ ಸುಂದರವಿದೆ.. :)

ಪ್ರವರ ಕೆ ವಿ said...

ಹಗಲು ಚಂದ್ರನಿಗೆ ಇಷ್ಟು ಬಿನ್ನಹ ಸಾಕಲ್ಲವೆ!!! ಚೆನ್ನಾಗಿವೆ ಸಾಲುಗಳ್

ಮೌನರಾಗ... said...

ಆಹಾ...! ಸುಂದರವಿದೆ ಸಾಲುಗಳು...

ashokkodlady said...

Nice Lines....

ಹಳ್ಳಿ ಹುಡುಗ ತರುಣ್ said...

nice one...