Tuesday, January 31, 2012

ಫೋಟೋಗ್ರಫಿ.... Photography....

     ನಿಮ್ಮಯ ಪ್ರೋತ್ಸಾಹದ ಫಲವಾಗಿ ನಾನು ಸೆರೆಯಿಡಿಯುವಂತಹ ಚಿತ್ರಗಳ ಸಂಗ್ರಹಕ್ಕಾಗಿ "ಫೋಟೋಗ್ರಫಿ.... Photography"....  http://vasanth3990.blogspot.in/ ಎಂಬ ಒಂದು ಹೊಸ ಬ್ಲಾಗನ್ನು ತೆರೆದಿದ್ದೇನೆ. ನಿಮ್ಮೇಲ್ಲರ ಸಹಕಾರ ನನ್ನ ಮೇಲಿರುತ್ತದೆ ಎಂದು ಭಾವಿಸುತ್ತ.. ಧನ್ಯವಾದಗಳೊಂದಿಗೆ.... ವಸಂತ್

4 comments:

ಮನದಾಳದಿಂದ............ said...

Good Luck Friend.......

ವಸಂತ್ ಕೋಡಿಹಳ್ಳಿ said...

ನಿಮ್ಮ ಸಹಕಾರಕ್ಕೆ ತುಂಬು ಮನಸ್ಸಿನ ಧನ್ಯವಾದಗಳು ಸರ್..

ಮೌನರಾಗ said...

All the best..

ವಸಂತ್ ಕೋಡಿಹಳ್ಳಿ said...

ನಿಮ್ಮ ಸಹಕಾರಕ್ಕೆ ತುಂಬು ಮನಸ್ಸಿನ ಧನ್ಯವಾದಗಳು ಮೇಡಂ....