Tuesday, March 13, 2012

ಮನಸ್ಸು

ಓ ವ್ಯಾಘ್ರ ಮನಸ್ಸೇ
ಅಸ್ತಿತ್ವವಿಲ್ಲದ ಆಸೆಗಳನ್ನು
ಕೋಪವೆಂಬ ತಕ್ಕಡಿಯಲಿಟ್ಟು
ತಕ್ಕಷ್ಟು ಬೆಲೆಗೆ
ಮಾರಿಕೊಳ್ಳಲೆತ್ನಿಸದಿರು..

ತನು ಮನಗಳನ್ನು ಗುಣಿಸು
ನೋವುನಲಿವುಗಳನ್ನು ಭಾಗಿಸು
ಸೋಲು ಗೆಲುವಿನ
ಉಯ್ಯಾಲೆಯನ್ನೇರಿ
ನೆನ್ನೆ ನಾಳೆಗಳನ್ನು ನೆನಪಾಗಿಸು..

No comments: