Tuesday, May 22, 2012

ನಾಳೆ ನೆನ್ನೆಗಳ ಹುಡುಕುತ್ತ


ಲೋಕವ ಅರಿಯುವುದೇ ಜೀವನ
ಬದುಕಿನ ಅರ್ಥವನ್ನುಡುಕುವುದೇ ಪಯಣ
ಗೋಚರಿಸದ ಅದ್ಭುತಗಳೇ ದೇವರು
ನೊಂದ ಮನಕ್ಕೆ ಧೈರ್ಯತುಂಬುವವನೇ ನೆಂಟ
ಅರ್ಥಕಾಣದ ಆಸೆಗಳನ್ನು ಬದಿಗೊತ್ತಿ
ನಾಳೆ ನೆನ್ನೆಗಳ ಹುಡುಕುತ್ತ
ಸಂತಸದಿ ಸಾಗಿಹೋಗುವ ಬನ್ನಿ

2 comments:

Dr.D.T.Krishna Murthy. said...

ವಸಂತ್;ಅಂದದ ಚಿತ್ರಕ್ಕೆ ಸುಂದರ ವಚನ!!!ನನ್ನ ಬ್ಲಾಗಿಗೆ ಭೇಟಿ ಕೊಡಿ.

ಮನದಾಳದಿಂದ............ said...

ವಸಂತ್,
ಅರ್ಥಪೂರ್ಣ ಕವನ,