Sunday, July 22, 2012

ಚಿಗುರು


ಜೀಜವೊಂದುದುರಿ
ನೆಲದೊಡಳ ಹೊಕ್ಕು
ಸಾವದಾನದೀ ತಾ
ಮೈದುಂಬಿ ನಲಿದಿಹುದು

ಸಖಲ ಸಾರವನ್ನೀರಿ
ಸಾವರಿಸಿ ಮಿಡಿದು
ಸೌಭ್ಯಾಗ್ಯದಿಂದ್ ಬೀಗಿ
ನಳನಳಿಸಿ ಬೆಳೆದಿಹುದು

ಯಾರು ಉತ್ತರೋ ಕಾಣೆ
ಯಾರು ನೀರೆರದರೋ ಕಾಣೆ
ಸೊಂಪಿನ ಬಿಂಬಕ್ಕೆ
ಕನ್ನಡಿಯು ಬೇಕೇ?

ಚಿಗುರೆನ್ನ ಚಂಚಲೆಯೆ
ಚಿಗುರೆನ್ನ ಭಾಮಿನಿಯೆ
ಚಿಗುರು ಹೆಮ್ಮರವಾಗಿ
ಸ್ಥಿರವಾಗಿ ನಿಲ್ಲು

ಕುಟಿಲ ಮನಗಳ ತಿದ್ದಿ
ನೆರಳಾಗಿ ನಿಲ್ಲು

2 comments:

sunaath said...

ಸುಂದರವಾದ ಚಿತ್ರಕ್ಕೆ ಸುಂದರವಾದ ಕವನವನ್ನು ಬರೆದಿದ್ದೀರಿ. ಅಭಿನಂದನೆಗಳು, ವಸಂತ!

Ashok.V.Shetty, Kodlady said...

Nice One Vasanth..Chennagide...