Sunday, August 26, 2012

ಈ ತಿಂಗಳ "ಮಯೂರ" ಮತ್ತು "ತುಷಾರ" ಸಂಚಿಕೆಗಳಲ್ಲಿ ಪ್ರಕಟಗೊಂಡ ನನ್ನ ಕವನ "ಬೇಡವೆಂದು ಹೋಗದಿರಿ"..




    ಈ ತಿಂಗಳ ಮಯೂರ ಮತ್ತು ತುಷಾರ ಮಾಸ ಪತ್ರಿಕೆಗಳಲ್ಲಿ "ಬೇಡವೆಂದು ಹೋಗದಿರಿ" ಕವನ ಪ್ರಕಟಗೊಂಡಿದೆ. ನಿಜಕ್ಕೂ ಇದು ನನಗೆ ತುಂಬಾ ಖುಷಿಕೊಟ್ಟಿದೆ. ನನಗೆ ಪ್ರೋತ್ಸಾಹ ಕೊಟ್ಟು ಮೊದಲಬಾರಿಗೆ ಪ್ರಕಟಿಸಿದ್ದಕ್ಕಾಗಿ ಈ ಎರಡೂ ಪತ್ರಿಕೆಗಳ ಸಂಪಾದಕರಿಗೆ ನನ್ನ ತುಂಬು ಮನದ ನಮನಗಳನ್ನು ಸಲ್ಲಿಸುತ್ತೇನೆ.

6 comments:

Ashok.V.Shetty, Kodlady said...

Chennagide Vasanth...Abhinandanegalu

ದಿನಕರ ಮೊಗೇರ said...

tumbaa chennaagide.... congrats...

sunaath said...

ಅಭಿನಂದನೆಗಳು.

ವಸಂತ್ ಕೋಡಿಹಳ್ಳಿ said...

ತುಂಬಾ ಧನ್ಯವಾದಗಳು Ashok ಸರ್ ನಿಮ್ಮ ಪ್ರತಿಕ್ರಿಯೆಗೆ..

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದಿನಕರ ಮೊಗೇರ ಸರ್.

ವಸಂತ್ ಕೋಡಿಹಳ್ಳಿ said...

ತುಂಬಾ ಧನ್ಯವಾದಗಳು ಸುನಾಥ್ ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಳಿಗೆ.