Monday, December 23, 2013

ಹೇಗೆ ಬರೆಯಲಿ ನಾ ?

ಕಾವ್ಯ ಹುಟ್ಟುವ ನಿಮಿಷದಲ್ಲಿ
ಕವನ ಕಟ್ಟುವ ಸಮಯದಲ್ಲಿ
ಈ ಕೊರೆವ ಚಳಿ
ನನ್ನ ಪದಗಳಿಗೆ ಕಂಬಳಿ ಹೊದಿಸಿ
ಬಿಸಿ ಕನಸ್ಸುಗಳ ಬಿಡಿಸಿ
ಬೆನ್ನು ತಟ್ಟಿ ನಿದ್ರಿಸುತ್ತಿದೆ
ಹೀಗಿದ್ದರೆ ನಾ !
ಹೇಗೆ ಬರೆಯಲಿ ಪದಗಳನ್ನು ?

2 comments:

sunaath said...

ಅಲ್ಲ, ಚಳಿಯನ್ನೇ ಬಿಸಿ ಬಿಸಿ ಕವನವನ್ನಾಗಿ ಮಾಡಿಬಿಟ್ಟಿರಲ್ಲ!

ವಸಂತ್ ಕೋಡಿಹಳ್ಳಿ said...

ಬಹಳ ದಿನಗಳ ಬಳಿಕ ನಿಮ್ಮ ಕಾಮೆಂಟ್ ನೋಡಿ ನನ್ನ ಮನಸ್ಸಿಗೆ ತುಂಬಾ ಖುಷಿಯಾಯಿತು ಸರ್ ನಿಮ್ಮ ಈ ಪ್ರೋತ್ಸಾಹಕ್ಕೆ ತುಂಬುಮನದ ಧನ್ಯವಾದಗಳು ಸರ್...